Flag of Indiaसत्यमेव जयते AADTAK
GOOD INDIA KARNATAKA

ದೇಶೀಯ ಅಂಗಳಕ್ಕೆ ಮರಳಲಿರುವ ರೋಹಿತ್ ಶರ್ಮಾ

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿಯು ನವೆಂಬರ್ 4 ರಿಂದ ಶುರುವಾಗಲಿದೆ. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಒಡಿಐ ಸಿರೀಸ್ ಆಡಲಿದೆ. ಆ ನಂತರದ ಬಿಡುವಿನ ವೇಳೆ ಭಾರತ ತಂಡದ ಹಿರಿಯ ದಾಂಡಿಗ ರೋಹಿತ್ ಶರ್ಮಾ ಮುಂಬೈ ಪರ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

TV9 ಕನ್ನಡ Sun, 01 Nov 2026 06:08
Read the original at TV9 ಕನ್ನಡ ↗