GOOD
INDIA
KARNATAKA
ಸದಾನಂದ ಮಹಾರಾಜ ಭಕ್ತರ ಪಾದಯಾತ್ರೆ ಹಾವೇರಿ ಜಿಲ್ಲೆಗೆ ಪ್ರವೇಶ

ಹಾವೇರಿ: ಧಾರವಾಡ ಜಿಲ್ಲೆಯ ರಾಯಾಪುರದಲ್ಲಿರುವ ಲಿಂಗೈಕ್ಯ ಸದ್ಗುರು ಸದಾನಂದ ಮಹಾರಾಜ ಆಶ್ರಮದ ಭಕ್ತರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಹಾವೇರಿ ಜಿಲ್ಲೆಗೆ ನಡಿಗೆ ಮೂಲಕ ಗುರುವಾರ ಪ್ರವೇಶಿಸಿದರು.
Read the original at ಪ್ರಜಾವಾಣಿ ↗